ದಿನೇಶ್ ಚಾಂದಿಮಾಲ್ ಅವರ ಬಾಲ್ಯದ ಕಥೆ ಕೇಳಿ | Oneindia Kannada

2017-12-06 75

ಶ್ರೀ ಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂದಿಮಾಲ್ ಅವರು ಈಗ ಬಹಳ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ ಹಾಗು ಬಹಳ ಖ್ಯಾತ ರಾಗಿದ್ದಾರೆ ಬಿ. ಆದರೆ ಈ ಮಟ್ಟಕ್ಕೆ ಅವರು ಬರಲು ಹೇಗೆಲ್ಲಾ ಕಷ್ಟ ಪಟ್ಟಿದ್ದಾರೆ ಹಾಗು ಏನೆಲ್ಲ ತೊಂದರೆಗಳನ್ನು ದಾಟಿ ಬಂದಿದ್ದಾರೆ ಎನ್ನುವುದು ಮುಖ್ಯ . ಅವರ ಬಾಲ್ಯದ ಕಥೆ ಕೇಳಿದರೆ ಎಂತವರಿಗೆ ಆದರೂ ಮೈ ರೋಮಾಂಚನ ಆಗುವುದು ಖಂಡಿತ . ಅವರ ಬಾಲ್ಯದ ಕಥೆ ಕೇಳಿದರೆ ಸ್ಪೂರ್ತಿ ಹುರಿದುಂಬುವುದಂತೂ ಸತ್ಯ . ಇಷ್ಟೇ ಅಲ್ಲದೆ ಚಾಂದಿಮಾಲ್ ಅವರು ವ್ಯಕ್ತಿಗತವಾಗಿ ಬಹಳ ತೂಕದ ಮನುಷ್ಯ . ದಿನೇಶ್ ಚಾಂದಿಮಾಲ್ ನಾಯಕನಾಗಿ ಆಡುವಾಗ ತಂಡದಲ್ಲಿ ಏನೆ ತೊಂದರೆ ಉಂಟಾದರೂ ಅದರ ಹೊಣೆಯನ್ನು ತಾವೇ ಹೊರುತ್ತಾರೆ . ಈ ಹಿಂದೆ ಭಾರತದವರು ಲಂಕಾ ಪಡೆಯನ್ನು ಅವರ ನೆಲದಲ್ಲೇ ಸೋಲಿಸಿದಾಗ , ತಂಡವನ್ನು ದೂಷಿಸದೆ ನಾಯಕತ್ವದಿಂದ ನಿವೃತ್ತಿ ಪಡೆದರು .
Dinesh Chandimal is now the nation captain of Sri Lankan team . But his childhood story is guaranteed to inspire many.